ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ನೇಮಕವಾಗಿದ್ದಾರೆ.Former minister D.K.Shiva Kumar appointed as Karnataka Pradesh Congress Committee president. Post vacant after Dinesh Gundu Rao resignation.